ಬೆಂಗಳೂರು: ಏಕದಿನ ವಿಶ್ವಕಪ್ ನಲ್ಲಿ ಇಂದು ನಡೆಯುತ್ತಿರುವ ನ್ಯೂಜಿಲೆಂಡ್-ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ 46.4 ಓವರ್ ಗಳಲ್ಲಿ 171 ರನ್ ಗಳಿಸಿ ಆಲೌಟ್ ಆಗಿದೆ.ಇಂದು ನ್ಯೂಜಿಲೆಂಡ್ ದಾಳಿಗೆ ತತ್ತರಿಸಿದ ಲಂಕಾ ಜುಜುಬಿ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿತ್ತು. ಆದರೆ ಕೊನೆಯ ವಿಕೆಟ್ ಗೆ ಮಧುಶಂಕ (19) ಮತ್ತು ಮಹೀಶ್ ತೀಕ್ಷ್ಣ (39) ಜೋಡಿ 48 ರನ್ ಒಟ್ಟು ಸೇರಿಸುವ ಮೂಲಕ ಲಂಕಾ ಮಾನ ಕಾಪಾಡಿದರು. ಇದಕ್ಕೆ