ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ಶ್ರೀಲಂಕಾ ಕೊನೆಗೂ ಗೆಲುವಿನ ನಿಟ್ಟುಸಿರುವ ಬಿಟ್ಟಿದೆ. ಇಂದು ಪಾಕಿಸ್ತಾನ ಪ್ರಬಲ ದ.ಆಫ್ರಿಕಾವನ್ನು ಎದುರಿಸಲಿದ್ದು ಇಂದು ಸೋತರೆ ಪಾಕ್ ಹೆಚ್ಚು ಕಡಿಮೆ ಟೂರ್ನಿಯಿಂದ ಹೊರಬಿದ್ದಂತಾಗಲಿದೆ.ಇಂಗ್ಲೆಂಡ್ ನೀಡಿದ 157 ರನ್ ಗಳ ಸುಲಭ ಗುರಿ ಬೆನ್ನತ್ತಿದ ಶ್ರೀಲಂಕಾ 25.4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 160 ರನ್ ಗಳಿಸುವ ಮೂಲಕ ಗೆಲುವು ಕಂಡಿತು. ಲಂಕಾ ಪರ ಸದೀರ 65, ಪಾಥುಮ್