ಧರ್ಮಶಾಲಾ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಟೀಂ ಇಂಡಿಯಾಗೆ ಪ್ರಬಲ ನ್ಯೂಜಿಲೆಂಡ್ ಎದುರಾಳಿಯಾಗಿದೆ.ಈ ವಿಶ್ವಕಪ್ ಟೂರ್ನಿಯಲ್ಲಿ ಸೋಲೇ ಇಲ್ಲದೇ ಮೆರೆದಾಡುತ್ತಿರುವ ತಂಡಗಳೆಂದರೆ ಭಾರತ ಮತ್ತು ನ್ಯೂಜಿಲೆಂಡ್. ಈ ಎರಡು ತಂಡಗಳೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಇಂದಿನ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯ ಅಲಭ್ಯರಾಗಿರುವುದರಿಂದ ಟೀಂ ಇಂಡಿಯಾದಲ್ಲಿ ಬದಲಾವಣೆ ನಿರೀಕ್ಷಿಸಬಹುದು. ಪಾಂಡ್ಯ ಸ್ಥಾನಕ್ಕೆ ಅಶ್ವಿನ್ ಆಗಮನವಾಗುವ ನಿರೀಕ್ಷೆಯಿದೆ.ಇತ್ತ ರಚಿನ್ ರವೀಂದ್ರ, ವಿಲ್ ಯಂಗ್ ಸೇರಿದಂತೆ ಬಲಾಢ್ಯ ಬ್ಯಾಟಿಂಗ್ ಹೊಂದಿರುವ ನ್ಯೂಜಿಲೆಂಡ್ ಭಾರತದ