File photoಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ರ ಸೆಮಿಫೈನಲ್ ಪಂದ್ಯಗಳು ಇನ್ನೇನು ಆರಂಭವಾಗುತ್ತಿದೆ. ಆದರೆ ಸೆಮಿಫೈನಲ್ ಮಳೆಗೆ ಆಹುತಿಯಾದರೆ ಫಲಿತಾಂಶ ಏನಾಗುತ್ತದೆ? ಇಲ್ಲಿ ನೋಡಿ.ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಸೆಮಿಫೈನಲ್ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿದೆ. ಒಂದು ವೇಳೆ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗಿ ಪಂದ್ಯ ನಡೆಯದೇ ಹೋದರೆ ಭಾರತಕ್ಕೆ ಅನುಕೂಲವಾಗಲಿದೆ. ನೆಟ್ ರನ್ ರೇಟ್ ಆಧಾರದಲ್ಲಿ ಭಾರತ ನೇರವಾಗಿ ಫೈನಲ್ ಗೆ ಅರ್ಹತೆ