ನವದೆಹಲಿ: ಆಸ್ಟ್ರೇಲಿಯಾ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಒಂದೆಡೆ ಭಾರತೀಯರು ಪದಕ ಗೆದ್ದು ಕೀರ್ತಿ ತರುತ್ತಿದ್ದರೆ, ಇಬ್ಬರು ಅಥ್ಲೆಟ್ ಉದ್ದೀಪನಾ ಔಷಧ ಸೇವಿಸಿದ ಆರೋಪಕ್ಕೊಳಗಾಗಿದ್ದಾರೆ.ಭಾರತೀಯ ಅಥ್ಲೆಟ್ ಗಳಾದ ರಾಕೇಶ್ ಬಾಬು ಮತ್ತು ಇರ್ಫಾನ್ ಕೊಲೂಥಮ್ ಮೇಲೆ ಉದ್ದೀಪನಾ ಔಷಧಿ ಸೇವಿಸಿದ ಆರೋಪ ಹೊರಿಸಲಾಗಿದೆ. ಇವರಿಬ್ಬರೂ ತಂಗಿದ್ದ ಕೊಠಡಿಯಲ್ಲಿ ಬಳಸಿದ ಸಿರಿಂಜ್ ಪತ್ತೆಯಾಗಿದ್ದು, ಇಬ್ಬರಿಗೂ ಕೂಟದಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಲಾಗಿದೆ.ರಾಕೇಶ್ ಬಾಬು ಟ್ರಿಪಲ್ ಜಂಪರ್ ವಿಭಾಗದಲ್ಲಿ