ಹೈದರಾಬಾದ್: ಮುಂಬರುವ ಐಪಿಎಲ್ ಕೂಟದಿಂದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಹೊಸ ಕೋಚಿಂಗ್ ಸ್ಟಾಫ್ ಬರಲಿದ್ದಾರೆ.ಬ್ಯಾಟಿಂಗ್ ಕೋಚ್ ಆಗಿ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ, ಬೌಲಿಂಗ್ ಕೋಚ್ ಆಗಿ ದ.ಆಫ್ರಿಕಾ ಮೂಲದ ವೇಗಿ ಡೇಲ್ ಸ್ಟೈನ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.ಇವರಲ್ಲದೆ ಫೀಲ್ಡಿಂಗ್ ಕೋಚ್ ಆಗಿ ಹೇಮಾಂಗ್ ಬದಾನಿ ಮತ್ತು ಸಹಾಯಕ ಕೋಚ್ ಆಗಿ ಸಿಮನ್ ಕಾಟಿಚ್ ಅವರನ್ನು ಹೈದರಾಬಾದ್ ನೇಮಕ ಮಾಡಿದೆ. ಈಗಾಗಲೇ ತಂಡಕ್ಕೆ ಮುಖ್ಯ ಕೋಚ್ ಆಗಿ ಟಾಮ್