ಲಂಡನ್: ಭಾರತದ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೂ ಮುನ್ನ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟಾರ್ ಆರಂಭಿಕ ಡೇವಿಡ್ ವಾರ್ನರ್ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.ಆದರೆ ವಾರ್ನರ್ ಈಗಲೇ ನಿವೃತ್ತರಾಗುವುದಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಬಳಿಕ ಆಶಸ್ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಯಲ್ಲಿ ರನ್ ಗಳಿಸಲು ಸಫಲರಾದರೆ ಪಾಕಿಸ್ತಾನ ವಿರುದ್ಧ ಆಡುತ್ತೇನೆ. ಮತ್ತೆ ಮುಂದಿನ ವರ್ಷ ನಾನು ನಿವೃತ್ತಿಯಾಗಲಿರುವುದಾಗಿ ಹೇಳಿದ್ದಾರೆ.2024 ರಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ