ಸಿಡ್ನಿ: ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನ ಕೊನೆಯ ಪಂದ್ಯವಾಡುತ್ತಿರುವ ಡೇವಿಡ್ ವಾರ್ನರ್ ಗೆ ಈಗ ವಿಚಿತ್ರ ಸಂಕಷ್ಟಕ್ಕೀಡಾಗಿದ್ದಾರೆ.ಅವರ ಮೆಚ್ಚಿನ ಗ್ರೀನ್ ಕ್ಯಾಪ್ ಎಲ್ಲೋ ಮಿಸ್ ಆಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅವರು ಸಂಕಟ ತೋಡಿಕೊಂಡು ದಯವಿಟ್ಟು ಸಿಕ್ಕವರು ನನಗೆ ಹಿಂದುರಿಗಿಸಿ ಎಂದು ಮನವಿ ಮಾಡಿದ್ದಾರೆ.ವಾರ್ನರ್ ಕಳೆದ 12 ವರ್ಷಗಳಿಂದ ತೊಡುತ್ತಿದ್ದ ಗ್ರೀನ್ ಕ್ಯಾಪ್ ಇದು. ಟೋಪಿ ಅಲ್ಲಲ್ಲಿ ಕಿತ್ತು ಹೋಗಿದ್ದರೂ ಅದರ ಮೇಲೆ ಭಾವನಾತ್ಮಕ ನಂಟಿನಿಂದ ವಾರ್ನರ್ ಅದೇ