ಹೈದರಾಬಾದ್: ಚೆಂಡು ವಿರೂಪ ಪ್ರಕರಣದಲ್ಲಿ ಕಳಂಕಿತರ ಪಟ್ಟಿ ಹೊತ್ತುಕೊಂಡಿರುವ ಆಸ್ಟ್ರೇಲಿಯನ್ ಆಟಗಾರರ ಪೈಕಿ ಒಬ್ಬರಾದ ಡೇವಿಡ್ ವಾರ್ನರ್ ಐಪಿಎಲ್ ನ ತಮ್ಮ ಹೈದರಾಬಾದ್ ಸನ್ ರೈಸರ್ಸ್ ತಂಡದ ನಾಯಕತ್ವ ತ್ಯಜಿಸಿದ್ದಾರೆ.