Photo Courtesy: Twitterಸಿಡ್ನಿ: ಆಸ್ಟ್ರೇಲಿಯಾ ಹೊಡೆಬಡಿಯ ಆರಂಭಿಕ ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟ್ ಜೊತೆಗೆ ಏಕದಿನ ಪಂದ್ಯಗಳಿಗೂ ವಿದಾಗ ಘೋಷಿಸಿದ್ದಾರೆ.ಇದೀಗ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿ ತಮ್ಮ ಪಾಲಿಗೆ ಕೊನೆಯ ಟೆಸ್ಟ್ ಸರಣಿ ಎಂದು ವಾರ್ನರ್ ಮೊದಲೇ ಘೋಷಿಸಿದ್ದರು. ಹೀಗಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಅವರ ವಿದಾಯ ಪಂದ್ಯವನ್ನು ಎಲ್ಲರೂ ನಿರೀಕ್ಷಿಸಿದ್ದರು.ಆದರೆ ಟೆಸ್ಟ್ ಜೊತೆಗೆ ಏಕದಿನ ಪಂದ್ಯಗಳಿಗೂ ನಿವೃತ್ತಿ ಹೇಳುವ ಮೂಲಕ ಹೊಸ ವರ್ಷದ ಮೊದಲ ದಿನದಂದೇ ಅಭಿಮಾನಿಗಳಿಗೆ