ಸಿಡ್ನಿ: ಭಾರತದ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವನ್ನು ಸೋತ ಹತಾಶೆಯಲ್ಲಿರುವ ಆಸ್ಟ್ರೇಲಿಯಾ ತನ್ನ ಹೊಡೆಬಡಿಯ ಡೇವಿಡ್ ವಾರ್ನರ್ ಅವರನ್ನು ಶತಾಯ ಗತಾಯ ಕರೆತರಲು ಪ್ರಯತ್ನಿಸಿದೆ. ಗಾಯಗೊಂಡು ಮೊದಲ ಎರಡು ಟೆಸ್ಟ್ ನಿಂದ ಹೊರಗುಳಿದಿದ್ದ ವಾರ್ನರ್ ಇನ್ನೂ ಕೂಡಾ ಶೇ. 100 ರಷ್ಟು ಫಿಟ್ ಆಗಿಲ್ಲ. ಆದರೆ ಕಳೆದ ಪಂದ್ಯದಲ್ಲಿ ದಯನೀಯ ಬ್ಯಾಟಿಂಗ್ ವೈಫಲ್ಯದ ನಂತರ ಆಸೀಸ್ ತಂಡ 100 ಶೇಕಡಾ ಫಿಟ್ ಇಲ್ಲದೇ ಹೋದರೂ ವಾರ್ನರ್ ರನ್ನು ಮೂರನೇ ಟೆಸ್ಟ್