ಬೆಂಗಳೂರು: ಇತ್ತೀಚೆಗೆ ಆಸ್ಟ್ರೇಲಿಯಾ ಮೂಲದ ಐಪಿಎಲ್ ಕ್ರಿಕೆಟಿಗ ಡೇವಿಡ್ ವಾರ್ನರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಸಾಮಾಜಿಕ ಜಾಲತಾಣದಲ್ಲಿ ಗೌರವ ಸಲ್ಲಿಸಿ ಸುದ್ದಿಯಾಗಿದ್ದರು. ಆದರೆ ಇದರ ಹಿಂದೆ ಬೇರೆಯೇ ಲೆಕ್ಕಾಚಾರವಿದೆಯೇ?ಇದುವರೆಗೆ ಹೈದರಾಬಾದ್ ತಂಡದಲ್ಲಿದ್ದ ವಾರ್ನರ್ ಈ ಬಾರಿ ಮೆಗಾ ಹರಾಜಿಗೊಳಪಡಲಿದ್ದಾರೆ. ಹೀಗಾಗಿ ಅವರು ಪುನೀತ್ ಗೆ ಗೌರವ ಸಲ್ಲಿಸಿ ಕನ್ನಡಿಗರ ಮನಗೆದ್ದ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರುವ ಇರಾದೆಯಿದೆ ಎನ್ನಲಾಗಿದೆ.ಅದಕ್ಕೆ ತಕ್ಕಂತೆ ವಾರ್ನರ್ ರ