Photo Courtesy: Twitterಸೆಂಚೂರಿಯನ್: ಟೀಂ ಇಂಡಿಯಾ ಬ್ಯಾಟಿಗ ಕೆಎಲ್ ರಾಹುಲ್ ಗೆ ಡಿಸೆಂಬರ್ 26 ಎಂಬುದು ವಿಶೇಷವಾಗಿದೆ. ಅವರ ವೃತ್ತಿ ಜೀವನದಲ್ಲಿ ಈ ದಿನ ಅದೃಷ್ಟದ ದಿನ ಎಂದೂ ಹೇಳಬಹುದು. ಅದಕ್ಕೆ ಕಾರಣವೂ ಇದೆ.ಡಿಸೆಂಬರ್ 26 ರಂದು ಕೆಎಲ್ ರಾಹುಲ್ ತಮ್ಮ ವೃತ್ತಿ ಜೀವನ ಆರಂಭಿಸಿದ ದಿನ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದ ಮೂಲಕ ಅವರು ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು.ಇನ್ನು, 2021 ರಲ್ಲಿ ಇದೇ ದಿನ ದ.ಆಫ್ರಿಕಾ ವಿರುದ್ಧ