ಕೊಲೊಂಬೊ: ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿತೀಯ ಏಕದಿನ ಪಂದ್ಯದ ಗೆಲುವಿನ ರೂವಾರಿ ದೀಪಕ್ ಚಹರ್ ತಾವು ಬ್ಯಾಟಿಂಗ್ ಗೆ ಇಳಿಯುವ ಮೊದಲು ಕೋಚ್ ರಾಹುಲ್ ದ್ರಾವಿಡ್ ಹೇಳಿದ ಆ ಮಾತೇನೆಂದು ಬಹಿರಂಗಪಡಿಸಿದ್ದಾರೆ. Photo Courtesy: Google ಇನ್ನೇನು ಸೋಲುತ್ತಿದ್ದ ಪಂದ್ಯವನ್ನು ದೀಪಕ್ ಚಹರ್ ತಾಳ್ಮೆಯ ಆಟವಾಡಿ ಗೆಲ್ಲಿಸಿದ್ದಕ್ಕೆ ದ್ರಾವಿಡ್ ನೀಡಿದ ಸಲಹೆ ಕಾರಣ ಎಂದು ಬಹಿರಂಗಪಡಿಸಿದ್ದಾರೆ.ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿರುವ ದೀಪಕ್ ಚಹರ್ ‘ರಾಹುಲ್ ಸರ್ ನನ್ನಲ್ಲಿ