ಕಾರ್ಡಿಫ್: ಟೀಂ ಇಂಡಿಯಾದಲ್ಲಿ ಯಾರೇ ಹೊಸಬರು ಬಂದರೂ ಹಿರಿಯ ಆಟಗಾರರು ರೇಗಿಂಗ್ ಮಾಡಿ ವೆಲ್ ಕಮ್ ಮಾಡುತ್ತಾರೆ ಎಂದು ಸ್ವತಃ ವಿರಾಟ್ ಕೊಹ್ಲಿ ಹಿಂದೊಮ್ಮೆ ಹೇಳಿದ್ದರು. ಅಂತಹದ್ದೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂಗ್ಲೆಂಡ್ ಸರಣಿಗೆ ಇದೇ ಮೊದಲ ಬಾರಿಗೆ ಟೀಂ ಇಂಡಿಯಾಗೆ ಆಯ್ಕೆಯಾಗಿರುವ ಹೊಸಬರಾದ ಕೃಣಾಲ್ ಪಾಂಡ್ಯ ಮತ್ತು ದೀಪಕ್ ಚಹರ್ ಗೆ ಹಿರಿಯ ಆಟಗಾರರು ರೇಗಿಂಗ್ ಮಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಇದರಲ್ಲಿ