ಹರಾರೆ: ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಎದುರಾಳಿ ಬ್ಯಾಟಿಗನಿಗೆ ಜೀವದಾನ ಕೊಟ್ಟು ದೀಪಕ್ ಚಹರ್ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಭಾರತ ನೀಡಿದ 290 ರನ್ ಗಳ ಗುರಿ ಬೆನ್ನತ್ತಿರುವ ಜಿಂಬಾಬ್ವೆ ಸದ್ಯಕ್ಕೆ 20. ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 93 ರನ್ ಗಳಿಸಿದೆ. ಈ ನಡುವೆ ವೇಗಿ ದೀಪಕ್ ಚಹರ್ ಎದುರಾಳಿ ಬ್ಯಾಟಿಗ ಇನ್ನಸೆಂಟ್ ಕೈಯಾಗೆ ಜೀವದಾನ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ದೀಪಕ್ ಬೌಲಿಂಗ್ ಮಾಡುತ್ತಿದ್ದಾಗ ನಾನ್