ಕೊಲೊಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗ ದೇವದತ್ತ್ ಪಡಿಕ್ಕಲ್ ತಮ್ಮ ಹುಟ್ಟುಹಬ್ಬವನ್ನು ತಂಡದ ಜೊತೆಗೆ ಆಚರಿಸಿಕೊಂಡಿದ್ದಾರೆ.ವಿಶೇಷವೆಂದರೆ ದಿಗ್ಗಜ ಧೋನಿ ಬರ್ತ್ ಡೇ ದಿನವೇ ದೇವದತ್ತ್ ಪಡಿಕ್ಕಲ್ ಜನ್ಮದಿನವಿದೆ. ಹೀಗಾಗಿ ಟೀಂ ಇಂಡಿಯಾ ಸದಸ್ಯರ ಜೊತೆಗೆ ಲಂಕಾ ಹೋಟೆಲ್ ನಲ್ಲಿ ಕೇಕ್ ಕಟ್ ಮಾಡುವ ಮೊದಲು ಪಡಿಕ್ಕಲ್ ಧೋನಿಯನ್ನು ನೆನೆಸಿಕೊಂಡಿದ್ದಾರೆ.ಸಹ ಕ್ರಿಕೆಟಿಗರ ಜೊತೆ ಕೇಕ್ ಕತ್ತರಿಸುವ ಮೊದಲು ದೇವದತ್ತ್ ಪಡಿಕ್ಕಲ್ ಧೋನಿಗೆ ಶುಭ ಹಾರೈಸಿ ಬಳಿಕವೇ ಕೇಕ್ ಕತ್ತರಿಸಿದ್ದಾರೆ. ದ್ರಾವಿಡ್