ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಸರಣಿ ಸೇರಿದಂತೆ ಇತ್ತೀಚೆಗೆ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ಸಿಡಿಯುತ್ತಿರುವುದರ ಹಿಂದಿನ ಕಾರಣ ಬಯಲಾಗಿದೆ.ಧೋನಿ ಇತ್ತೀಚೆಗೆ ಫಾರ್ಮ್ ಕಂಡುಕೊಂಡಿರುವುದಕ್ಕೆ ಅವರ ಬ್ಯಾಟ್ ನ ವಿನ್ಯಾಸ ಕಾರಣವಾಗಿದೆ ಎಂದು ಬ್ಯಾಟ್ ವಿನ್ಯಾಸಕರು ಬಹಿರಂಗಪಡಿಸಿದ್ದಾರೆ.ಧೋನಿ ತಮ್ಮ ಬ್ಯಾಟಿಂಗ್ ಶೈಲಿಗೆ ಸೂಟ್ ಆಗುವ ರೀತಿಯಲ್ಲಿ ಬ್ಯಾಟ್ ನ ವಿನ್ಯಾಸ ಮಾಡಿಕೊಂಡಿದ್ದಾರೆ. ಬೌಲರ್ ಗಳು ಅವರ ಹುಳುಕನ್ನು ಗುರಿಯಾಗಿಟ್ಟುಕೊಂಡು ಬೌಲಿಂಗ್ ಮಾಡುವಾಗ ಅದನ್ನು ಎದುರಿಸಲು ಸುಲಭವಾಗುವಂತೆ ಅವರು ತಮ್ಮ