ಮುಂಬೈ: ಟೀಂ ಇಂಡಿಯಾ ನಾಯಕರಾಗಿದ್ದ ಧೋನಿ ಕೆಲವು ವಿಶೇಷ, ಅಚ್ಚರಿಯ ನಿರ್ಧಾರಗಳಿಂದ ಖ್ಯಾತರಾಗಿದ್ದರು. ಆದರೆ ಅವರು ಟೆಸ್ಟ್ ತಂಡಕ್ಕೆ ನಾಯಕರಾದ ದಿನ ಟೀಂ ಇಂಡಿಯಾ ಕ್ರಿಕೆಟಿಗರ ಪಾಲಿಗೆ ಬಸ್ ಚಾಲಕರಾಗಿದ್ದರಂತೆ!ಈ ವಿಚಾರವನ್ನು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಬಹಿರಂಗಪಡಿಸಿದ್ದಾರೆ. 2008 ರಲ್ಲಿ ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತರಾದ ದಿನ ಟೆಸ್ಟ್ ಕ್ರಿಕೆಟ್ ತಂಡಕ್ಕೂ ಧೋನಿ ಅಧಿಕೃತವಾಗಿ ನಾಯಕರಾದಾಗ ಬಸ್ ಚಲಾಯಿಸಿದ್ದರಂತೆ.ಆ ದಿನ ನಾಗ್ಪುರದಲ್ಲಿ ಪಂದ್ಯ ಮುಗಿದ ಬಳಿಕ