ಚೆನ್ನೈ: ಎರಡು ವರ್ಷಗಳ ನಿಷೇಧ ಶಿಕ್ಷೆ ಮುಗಿಸಿ ಈ ವರ್ಷ ಐಪಿಎಲ್ ಕಣಕ್ಕೆ ಮರಳಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಭಾರೀ ಖುಷಿಯಲ್ಲಿದ್ದಾರೆ. ಅವರು ಲವ ಲವಿಕೆಯಿಂದಿರಲು ಈ ಹುಡುಗಿಯೂ ಕಾರಣವಾಗಿದ್ದಾಳೆ!ಹುಡುಗಿ ಎಂದಾಕ್ಷಣ ಅಚ್ಚರಿಪಡಬೇಕಾಗಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸದ್ಯಕ್ಕೆ ಮನರಂಜನೆ ನೀಡುತ್ತಿರುವ ಈ ಹುಡುಗಿ ನಾಯಕ ಧೋನಿ ಪುತ್ರಿ ಜೀವಾ.ಧೋನಿ ಜತೆಗೆ ಪತ್ನಿ ಸಾಕ್ಷಿ ಮತ್ತು ಜೀವಾ ಕೂಡಾ ಜತೆಯಾಗಿದ್ದಾರೆ. ಚೆನ್ನೈ ತಂಡ ಬೇರೆ ಬೇರೆ