ಮುಂಬೈ: ಟಿ20 ಸರಣಿಗೆ ಟೀಂ ಇಂಡಿಯಾದಿಂದ ಕೈಬಿಡುವ ಬಗ್ಗೆ ಹಿರಿಯ ವಿಕೆಟ್ ಕೀಪರ್ ಧೋನಿಗೆ ಆಯ್ಕೆ ಸಮಿತಿ ಮೊದಲೇ ಸೂಚನೆ ನೀಡಿತ್ತಂತೆ!ಆಯ್ಕೆ ಸಮಿತಿ ಸಭೆಗೂ ಮೊದಲೇ ಧೋನಿಗೆ ಯುವ ಆಟಗಾರನನ್ನು ಆಯ್ಕೆ ಮಾಡುವ ಬಗ್ಗೆ ಸೂಚನೆ ನೀಡಿತ್ತು ಎಂಬ ಅಂಶ ಬಿಸಿಸಿಐ ಮೂಲಗಳಿಂದ ಬೆಳಕಿಗೆ ಬಂದಿದೆ.ಹೊಸ ಆಟಗಾರರಿಗೆ ಅವಕಾಶ ನೀಡುವ ಸಮಯ ಸನ್ನಿಹಿತವಾಗಿದೆ. ಹೀಗಾಗಿ ನಿಮ್ಮನ್ನು ಕೈ ಬಿಡಬೇಕಾಗುತ್ತದೆ ಎಂದು ಆಯ್ಕೆ ಸಮಿತಿ ಸ್ಪಷ್ಟವಾಗಿ ಹೇಳಿತ್ತಂತೆ. 2020 ರ ವಿಶ್ವಕಪ್