ಶ್ರೀಲಂಕಾ ಏಕದಿನ ಸರಣಿಯಿಂದ ಸುರೇಶ್ ರೈನಾ ಮತ್ತು ಯುವರಾಜ್ ಸಿಂಗ್ ಅವರನ್ನ ಹೊರಗಿಡಲಾಗಿದ್ದು, ಆಡದಿದ್ದರೆ ಧೋನಿಗೂ ಬದಲಿ ಆಟಗಾರರನ್ನ ನೊಡುತ್ತೇವೆ. ಧೋನಿ ಆಟೋಮೇಟಿಕ್ ಆಯ್ಕೆಯಲ್ಲ ಎಂದಿದ್ದ ಆಯ್ಕೆ ಸಮಿತಿ ಮುಖ್ಯಸ್ಥ ಎಂಸ್`ಕೆ ಪ್ರಸಾದ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕಿಡಿ ಕಾರಿದ್ದಾರೆ. ಧೋನಿ ಮತ್ತು ಎಂಎಸ್`ಕೆ ಪ್ರಸಾದ್ ಕ್ರಿಕೆಟ್ ದಾಖಲೆಗಳನ್ನ ಮುಂದಿಟ್ಟಿರುವ ಅಭಿಮಾನಿಗಳು. ಧೋನಿ ಆಯ್ಕೆ ಬಗ್ಗೆ ಮಾತನಾಡಲು ನಿನಗೇನಿದೆ ಅರ್ಹತೆ ಎಂಬಂತೆ ಉತ್ತರ ಕೊಟ್ಟಿದ್ಧಾರೆ. ಧೋನಿ ಆಟೋಮೇಟಿಕ್ ಆಯ್ಕೆಯಲ್ಲ