ಚೆನ್ನೈ: ಕೂಲ್ ಕ್ಯಾಪ್ಟನ್ ಎಂ.ಎಸ್. ಧೋನಿಗೆ ಟೀಂ ಇಂಡಿಯಾದಲ್ಲಿ ಅತ್ಯುತ್ತಮ ವಿದಾಯ ಪಂದ್ಯ ಸಿಗಲಿಲ್ಲ. ಆದರೆ ಐಪಿಎಲ್ ನಲ್ಲಿ ಅವರಿಗೆ ಗೌರವಾದರಗಳೊಂದಿಗೆ ವಿದಾಯ ಪಂದ್ಯವೇರ್ಪಡಿಸಲು ಸಿಎಸ್ ಕೆ ತೀರ್ಮಾನಿಸಿದೆ.