ಮುಂಬೈ: ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಎಂಬ ಸಿನಿಮಾ ಭಾರೀ ಹಿಟ್ ಆಗಿ ಸುಶಾಂತ್ ರಜಪೂತ್ ಎಂಬ ನಟನ ಸ್ಟಾರ್ ವ್ಯಾಲ್ಯೂ ರಾತ್ರೋ ರಾತ್ರಿ ಏರಿತ್ತು. ಇದೀಗ ಧೋನಿ ಪ್ರಿಯರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.ಧೋನಿ ಸಿನಿಮಾದ ಎರಡನೇ ಭಾಗ ಮೂಡಿ ಬರಲಿದೆಯಂತೆ. ಇದರಲ್ಲಿ ಮತ್ತೆ ಮೊದಲಿನ ಭಾಗದಲ್ಲಿ ಧೋನಿ ಪಾತ್ರ ಮಾಡಿದ್ದ ಸುಶಾಂತ್ ಅವರೇ ಧೋನಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ! ಹಾಗಂತ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.ಭಾಗ-1 ರಲ್ಲಿ ಧೋನಿ