ಮೊಹಾಲಿ: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ 4 ರನ್ ಗಳಿಂದ ಸೋಲನುಭವಿಸಿದೆ.ಗೆಲುವಿಗೆ 198 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ಚೆನ್ನೈ ಕೇವಲ 4 ರನ್ ಗಳ ಹಿನ್ನಡೆ ಅನುಭವಿಸಿ ಸೋಲನುಭವಿಸಿತು. ಅದರಲ್ಲೂ ಧೋನಿ ಇನಿಂಗ್ಸ್ ವಿಶೇಷವಾಗಿತ್ತು. ವಿಪರೀತ ಬೆನ್ನು ನೋವಿದ್ದರೂ ಧೋನಿ ಕೊನೆಯವರೆಗೂ ಹೋರಾಡಿದರು. ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿದರಾದರೂ ಕೊನೆಗೂ ಅವರಿಗೆ ಗೆಲುವಿನ ರನ್ ಹೊಡೆಯಲಾಗಲೇ