ಮುಂಬೈ: ಭಾನುವಾರ ಐಪಿಎಲ್ ಫೈನಲ್ ಪಂದ್ಯದಲ್ಲಿ ಸಂಕಟದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿರುಗಾಳಿಯಂತೆ ಸ್ಪೋಟಿಸಿ ಗೆಲುವಿನ ರೂವಾರಿಯಾದ ಶೇನ್ ವ್ಯಾಟ್ಸನ್ ಗೆ ನಾಯಕ ಧೋನಿ ಹೊಸ ಬಿರುದು ಕೊಟ್ಟಿದ್ದಾರೆ.ತಮ್ಮ ತಂಡಕ್ಕೆ ಸಪೋರ್ಟ್ ಮಾಡಿದ ಮುಂಬೈ ವೀಕ್ಷಕರಿಗೆ ಇನ್ ಸ್ಟಾಗ್ರಾಂ ಮೂಲಕ ಧನ್ಯವಾದ ತಿಳಿಸಿರುವ ಧೋನಿ, ಶೇನ್ ಶಾಕಿಂಗ್ ವ್ಯಾಟ್ಸನ್ ರ ಶಾಕಿಂಗ್ ಇನಿಂಗ್ಸ್ ನಮ್ಮನ್ನು ಗೆಲುವಿನ ದಡ ಮುಟ್ಟಿಸಿತು ಎಂದು ಹೊಗಳಿದ್ದಾರೆ.ಆ ಮೂಲಕ ಆಸೀಸ್ ಮೂಲದ ಹೊಡೆಬಡಿಯ ಆಟಗಾರನಿಗೆ