ನಾಗ್ಪುರ: ಇಲ್ಲಿನ ಮೈದಾನ ಧೋನಿ ಪಾಲಿಗೆ ಅದೃಷ್ಟದ ತಾಣ ಎಂದೇ ಬಿಂಬಿತವಾಗಿದೆ. ಧೋನಿ ಇಲ್ಲಿ ಗಳಿಸಿದಷ್ಟು ರನ್ ಬೇರೆಲ್ಲೂ ಗಳಿಸಿಲ್ಲ. ಆದರೆ ನಿನ್ನೆಯ ಪಂದ್ಯದಲ್ಲಿ ಈ ಅದೃಷ್ಟದ ಮೈದಾನದಲ್ಲೇ ಧೋನಿ ಅವಮಾನ ಅನುಭವಿಸಬೇಕಾಯಿತು.