ಆಂಡಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಡಿಆರ್ ಎಸ್ ವಿಚಾರದಲ್ಲಿ ತಾನೆಷ್ಟು ಪರ್ಫೆಕ್ಟ್ ಎನ್ನುವುದನ್ನು ಧೋನಿ ಸಾಬೀತುಪಡಿಸಿದ್ದಾರೆ.36 ನೇ ಓವರ್ ನಲ್ಲಿ ರವಿಚಂದ್ರನ್ ಅಶ್ವಿನ್ ಬಾಲ್ ವಿಂಡೀಸ್ ನ ಬ್ಯಾಟ್ಸ್ ಮನ್ ಪ್ಯಾಡ್ ಗೆ ತಗುಲಿದಾಗ ಭಾರತೀಯ ಆಟಗಾರರು ಔಟ್ ಗೆ ಮನವಿ ಸಲ್ಲಿಸಿದರು. ಆದರೆ ಅಂಪಾಯರ್ ಔಟ್ ನೀಡಲಿಲ್ಲ. ನಾಯಕ ವಿರಾಟ್ ಕೊಹ್ಲಿ ಡಿಆರ್ ಎಸ್ ಮೊರೆ ಹೋಗುವುದರಲ್ಲಿದ್ದರು.ಅಷ್ಟರಲ್ಲಿ ಧೋನಿ ಲೆಗ್ ಸ್ಟಂಪ್ ಕಡೆ ಬಾಲ್