ಮುಂಬೈ: ಟೀಂ ಇಂಡಿಯಾ ನಾಯಕರಾಗಿ ಯಶಸ್ಸಿನ ಉತ್ತುಂಗಕ್ಕೇರಿದ್ದ ಧೋನಿ ತಾವು ನಾಯಕರಾಗಿದ್ದಾಗ ಪ್ರಾಕ್ಟೀಸ್ ಗೆ ಲೇಟಾಗಿ ಬರುವವರಿಗೆ ವಿಶಿಷ್ಟ ಶಿಕ್ಷೆ ನೀಡುತ್ತಿದ್ದರಂತೆ.ಈ ಬಗ್ಗೆ ಭಾರತದ ಮಾಜಿ ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ತಮ್ಮ ಆತ್ಮಕತೆಯಲ್ಲಿ ಬರೆದುಕೊಂಡಿದ್ದಾರೆ. ಅಭ್ಯಾಸಕ್ಕೆ ಸಮಯಕ್ಕೆ ಸರಿಯಾಗಿ ಬರದ ಆಟಗಾರರಿಗೆ ಏನಾದರೂ ಶಿಕ್ಷೆ ಕೊಡೋಣವೇ ಎಂದು ಮೊದಲು ಟೆಸ್ಟ್ ತಂಡದಲ್ಲಿ ಚರ್ಚೆಯಾಯಿತು. ಆಗ ಟೆಸ್ಟ್ ತಂಡಕ್ಕೆ ಅನಿಲ್ ಕುಂಬ್ಳೆ ನಾಯಕರಾಗಿದ್ದರು. ಏಕದಿನಕ್ಕೆ ಧೋನಿ ನಾಯಕರಾಗಿದ್ದರು.ಟೆಸ್ಟ್ ತಂಡದಲ್ಲಿ