Photo Courtesy: Twitterಚೆನ್ನೈ: ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಚಿಪಾಕ್ ಮೈದಾನದಲ್ಲಿ ಧೋನಿ ಆಡಿದ ಐಪಿಎಲ್ ಪಂದ್ಯ ಅವರ ವಿದಾಯ ಪಂದ್ಯದಂತಿತ್ತು.ಧೋನಿ ಮಂಡಿ ನೋವಿನಿಂದ ಬಳಲುತ್ತಿದ್ದ ಮಂಡಿಗೆ ಐಸ್ ಪ್ಯಾಕ್ ಕಟ್ಟಿಕೊಂಡು ಮೈದಾನಕ್ಕೆ ಸುತ್ತುಹಾಕಿದ್ದಾರೆ. ಸುತ್ತು ಹಾಕುವಾಗ ತಮಗೆ ಅಪಾರ ಬೆಂಬಲ ನೀಡುವ ಅಭಿಮಾನಿಗಳತ್ತ ಗಿಫ್ಟ್ ಎಸೆಯುತ್ತಾ ಅಭಿನಂದನೆ ಸ್ವೀಕರಿಸಿದ್ದಾರೆ. ಅಷ್ಟೇ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಮೈದಾನಕ್ಕೆ ಓಡಿ ಬಂದು ಧೋನಿ ಕೈಯಿಂದ ತಮ್ಮ ಶರ್ಟ್ ನಲ್ಲಿ ಹಸ್ತಾಕ್ಷರ