ಧೋನಿಗೂ ಗಾಯದ ಭೀತಿ? ವಿಶ್ವಕಪ್ ಗೆ ಆಡುವಾಗ ಟೀಂ ಇಂಡಿಯಾಕ್ಕೆ ಏನು ಗತಿ?!

ಮುಂಬೈ, ಸೋಮವಾರ, 15 ಏಪ್ರಿಲ್ 2019 (08:42 IST)

ಮುಂಬೈ: ಟೀಂ ಇಂಡಿಯಾ ವಿಶ್ವಕಪ್ ಆಡುವ ತಂಡದಲ್ಲಿ ಇದೀಗ ಗಾಯದ್ದೇ ಚಿಂತೆಯಾಗಿದೆ. ಐಪಿಎಲ್ ಆಡುತ್ತಿರುವ ಕ್ರಿಕೆಟಿಗರು ಒಬ್ಬರಾದ ಮೇಲೆ ಒಬ್ಬರಂತೆ ಗಾಯದ ಭೀತಿ ಎದುರಿಸುತ್ತಿದ್ದಾರೆ.


 
ಮುಂಬೈ ಇಂಡಿಯನ್ಸ್ ಪರ ಆಡುವ ಜಸ್ಪ್ರೀತ್ ಬುಮ್ರಾ, ರೋಹಿತ್ ಶರ್ಮಾ ಬಳಿಕ ಇದೀಗ ಧೋನಿ ಕೂಡಾ ಗಾಯದ ಭೀತಿಯಲ್ಲಿರುವುದು ಟೀಂ ಇಂಡಿಯಾದಲ್ಲಿ ಆತಂಕ ಮೂಡಿಸಿದೆ.
 
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಧೋನಿ ಬೆನ್ನು ನೋವಿಗೆ ತುತ್ತಾಗಿದ್ದರು. ಹೀಗಾಗಿ ಈ ಬಗ್ಗೆ ಪಂದ್ಯದ ನಂತರ ಮಾತನಾಡಿರುವ ಧೋನಿ ಬೆನ್ನು ಸ್ವಲ್ಪ ನೋವಿದೆ. ಆದರೆ ಸುಧಾರಿಸುವ ವಿಶ್ವಾಸವಿದೆ ಎಂದಿದ್ದಾರೆ. ವಿಶ್ವಕಪ್ ದೃಷ್ಟಿಯಿಂದ ಈ ಆಟಗಾರರ ಫಿಟ್ನೆಸ್ ಪ್ರಮುಖವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್: ಡೆಲ್ಲಿ ರೈಸಿಂಗ್! ಧೋನಿ ಶೈನಿಂಗ್!

ನವದೆಹಲಿ: ನಿನ್ನೆ ನಡೆದ ಐಪಿಎಲ್ ಪಂದ್ಯಗಳ ಪೈಕಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ...

news

ಇಂದು ಟೀಂ ಇಂಡಿಯಾ ವಿಶ್ವಕಪ್ ತಂಡ ಪ್ರಕಟ: ಕೆಎಲ್ ರಾಹುಲ್ ಎದೆಯಲ್ಲಿ ಢವ ಢವ

ಮುಂಬೈ: ಇಂದು ವಿಶ್ವಕಪ್ ಆಡಲಿರುವ ಟೀಂ ಇಂಡಿಯಾ ಪಟ್ಟಿ ಪ್ರಕಟವಾಗಲಿದ್ದು, ಯಾವ ಆಟಗಾರರು ತಂಡಕ್ಕೆ ...

news

ಧೋನಿಯನ್ನು ಬ್ಯಾನ್ ಮಾಡಬೇಕಿತ್ತು ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದೇಕೆ ಗೊತ್ತಾ?

ನವದೆಹಲಿ: ಐಪಿಎಲ್ ಪಂದ್ಯದಲ್ಲಿ ನೋ ಬಾಲ್ ಪ್ರಮಾದವೆಸಗಿದ ಅಂಪಾಯರ್ ವಿರುದ್ಧ ಮೈದಾನಕ್ಕಿಳಿದು ಕೂಗಾಡಿದ ...

news

ಕ್ರಿಕೆಟಿಗ ರವೀಂದ್ರ ಜಡೇಜಾ ಮನೆಯೊಳಗೇ ಬಿಜೆಪಿ, ಕಾಂಗ್ರೆಸ್ ರಾಜಕೀಯ!

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಮನೆಯೊಳಗೇ ಈಗ ರಾಜಕೀಯ ಶುರುವಾಗಿದೆ. ಅದೂ ಕಾಂಗ್ರೆಸ್ ...