ರಾಂಚಿ: ಟೀಂ ಇಂಡಿಯಾ ಕ್ರಿಕೆಟಿಗ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲೊಬ್ಬರು. ಅವರ ಶ್ರೀಮಂತಿಕೆ ಎಷ್ಟಿದೆಯೆಂದರೆ ಇದೀಗ ಬಿಹಾರ ಮತ್ತು ಜಾರ್ಖಂಡ್ ವಲಯದಲ್ಲೇ ಧೋನಿಯಷ್ಟು ದುಬಾರಿ ಮೊತ್ತದ ತೆರಿಗೆ ಕಟ್ಟುವವರು ಯಾರೂ ಇಲ್ಲವಂತೆ!2017-18 ನೇ ಸಾಲಿನ ಆದಾಯ ತೆರಿಗೆ ಕಟ್ಟಲು ಕೊನೆಯ ದಿನಾಂಕ ಇದೇ ತಿಂಗಳಿಗೆ ಕೊನೆಯಾಗಲಿದ್ದು, ಧೋನಿ ಬರೋಬ್ಬರಿ 12. 17 ಕೋಟಿ ರೂ. ವೈಯಕ್ತಿಕ ತೆರಿಗೆ ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ.ಕ್ರಿಕೆಟ್ ಅಲ್ಲದೆ, ಹಲವು ರಾಯಭಾರಿ, ಜಾಹೀರಾತುಗಳಿಂದಲೂ ಧೋನಿ ಸಾಕಷ್ಟು ಆದಾಯ