ದುಬೈ: ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಧಿಕೃತವಾಗಿ ರೋಹಿತ್ ಶರ್ಮಾ ಭಾರತ ತಂಡದ ನಾಯಕರಾಗಿ ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ.ಹಾಗಿದ್ದರೂ ತಂಡದಲ್ಲಿ ರೋಹಿತ್ ಕ್ಯಾಪ್ಟನ್ ಧೋನಿಯೇ ಆಗಿದ್ದಾರೆ ಎನ್ನುವುದಕ್ಕೆ ನಿನ್ನೆಯ ಪಂದ್ಯದಲ್ಲಿ ಸ್ಪಷ್ಟ ಸಾಕ್ಷ್ಯ ಸಿಕ್ಕಿದೆ. ಅದೂ ಎರಡೆರಡು ಬಾರಿ!ಬಾಂಗ್ಲಾದೇಶ ಬ್ಯಾಟಿಂಗ್ ಮಾಡುತ್ತಿದ್ದಾಗ ಹಲವು ದಿನಗಳ ನಂತರ ತಂಡಕ್ಕೆ ಬಂದ ರವೀಂದ್ರ ಜಡೇಜಾಗೆ ಎದುರಾಳಿಗಳು ಸತತವಾಗಿ ಎರಡು ಬೌಂಡರಿ ಬಾರಿಸಿದರು. ಆದರೆ ರೋಹಿತ್ ಫೀಲ್ಡಿಂಗ್ ಬದಲಾಯಿಸಲಿಲ್ಲ. ಆಗ ತಕ್ಷಣ