ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಗ್ಪುರದಲ್ಲಿ ಇಂದು ದ್ವಿತೀಯ ಏಕದಿನ ಪಂದ್ಯ ನಡೆಯಲಿದ್ದು, ಇಲ್ಲಿ ಧೋನಿಯ ಹಿಂದಿನ ದಾಖಲೆಗಳೇ ಎದುರಾಳಿಗಳ ಚಿಂತೆಗೆ ಕಾರಣವಾಗಿದೆ.ನಾಗ್ಪುರದಲ್ಲಿ ಧೋನಿ ಇದುವರೆಗೆ 6 ಏಕದಿನ ಪಂದ್ಯವಾಡಿದ್ದು ಇದರಲ್ಲಿ 150.50 ಸರಾಸರಿಯಲ್ಲಿ 301 ರನ್ ಗಳಿಸಿದ್ದಾರೆ. ಭಾರತೀಯರ ಪೈಕಿ ಈ ಮೈದಾನದಲ್ಲಿ ಅತೀ ಹೆಚ್ಚು ರನ್ ಗಳಿಸಿದ್ದು ಧೋನಿಯೇ.ಮೊದಲ ಏಕದಿನ ಪಂದ್ಯದ ಗೆಲುವಿನ ರೂವಾರಿ ಧೋನಿಯಾಗಿದ್ದರು. ಇದೀಗ ದ್ವಿತೀಯ ಏಕದಿನ ಪಂದ್ಯ ಗೆಲ್ಲುವ ತವಕದಲ್ಲಿರುವ ಆಸೀಸ್