ಹೈದರಾಬಾದ್: ಧೋನಿ ನಿಧಾನಗತಿ ಇನಿಂಗ್ಸ್ ಆಡುವುದಕ್ಕೆ ಸಾಕಷ್ಟು ಟೀಕೆಗೊಳಗಾಗುತ್ತಾರೆ. ಆದರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಧೋನಿಯ ಈ ಇನಿಂಗ್ಸ್ ಭಾರತದ ಮಾನ ಕಾಪಾಡಿದೆ.ಆಸ್ಟ್ರೇಲಿಯಾ ನೀಡಿದ 237 ರನ್ ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾಗೆ ಶಿಖರ್ ಧವನ್ (0) ರೂಪದಲ್ಲಿ ಆರಂಭದಲ್ಲಿಯೇ ಆಘಾತ ಸಿಕ್ಕಿತ್ತು. ಬಳಿಕ ರೋಹಿತ್ ಶರ್ಮಾ (37) ಮತ್ತು ನಾಯಕ ಕೊಹ್ಲಿ (44) ಸಣ್ಣ ಜತೆಯಾಟವಾಡಿದರೂ, ಅಂಬಟಿ ರಾಯುಡು 13