ಚೆನ್ನೈ: ಯುವ ಕ್ರಿಕೆಟ್ ಆಟಗಾರರಿಗೆ ವಿರಾಟ್ ಕೊಹ್ಲಿ ಮಾದರಿಯಾಗುವುದು ಸಾಮಾನ್ಯ. ಕೊಹ್ಲಿಯಿಂದ ಪ್ರಭಾವಿತರಾಗಿ ಎಷ್ಟೋ ಮಂದಿ ಕ್ರಿಕೆಟ್ ನಲ್ಲಿ ತೊಡಗಿಸಿಕೊಂಡವರಿದ್ದಾರೆ.ಮಾಜಿ ನಾಯಕ ಧೋನಿ ಮತ್ತು ಕೊಹ್ಲಿ ನಡುವೆ ಎಷ್ಟು ಉತ್ತಮ ಬಾಂಧವ್ಯವಿದೆ ಎಂದರೆ ಧೋನಿಯನ್ನು ಕೊಹ್ಲಿ ತಮ್ಮ ಶಾಶ್ವತ ಕ್ಯಾಪ್ಟನ್ ಎಂದೇ ಗೌರವಿಸುತ್ತಾರೆ. ಧೋನಿಗೂ ಕೊಹ್ಲಿ ಮೇಲೆ ಅಷ್ಟೇ ಪ್ರೀತಿಯಿದೆ.ಇದನ್ನು ಅವರು ಚೆನ್ನೈ ಸೂಪರ್ ಕಿಂಗ್ಸ್ ಡ್ರೆಸ್ಸಿಂಗ್ ರೂಂನಲ್ಲಿ ತೋರಿಸಿಕೊಟ್ಟಿದ್ದಾರೆ. ಯುವ ಕ್ರಿಕೆಟಿಗರಿಗೆ ಬ್ಯಾಟಿಂಗ್ ಮಾಡುವ ಧೋನಿ ‘ಕೊಹ್ಲಿಯಾದರೆ ಮೊದಲ