ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ದುಬೈಗೆ ಬಂದಿಳಿದಿರುವ ಟೀಂ ಇಂಡಿಯಾಗೆ ಇದೀಗ ಹಿರಿಯ ಆಟಗಾರ ಧೋನಿಯೇ ಬಾಸ್! ಹೇಗೆ ಅಂತೀರಾ?ಧೋನಿ, ರೋಹಿತ್ ಶರ್ಮಾ ಸೇರಿದಂತೆ ಇಂಗ್ಲೆಂಡ್ ಟೆಸ್ಟ್ ಸರಣಿಯ ಭಾಗವಾಗಿರದ ಏಕದಿನ ಸ್ಪೆಷಲಿಸ್ಟ್ ಗಳ ತಂಡ ಒಟ್ಟಾಗಿ ಮೊನ್ನೆಯೇ ದುಬೈಗೆ ಬಂದಿಳಿದಿತ್ತು. ಆದರೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಸೇರಿದಂತೆ ಇನ್ನು ಉಳಿದ ಆಟಗಾರರು ಇಂಗ್ಲೆಂಡ್ ನಿಂದ ಭಾನುವಾರವಷ್ಟೇ ಆಗಮಿಸುತ್ತಿದ್ದರು.ಆದರೆ ಟೀಂ ಇಂಡಿಯಾ ದುಬೈಗೆ ಬಂದಿಳಿದ ತಕ್ಷಣ