ದುಬೈ: ಯುಎಇನಲ್ಲಿ ಆರಂಭವಾಗಿರುವ ಟಿ20 ವಿಶ್ವಕಪ್ ಕೂಟ ಟೀಂ ಇಂಡಿಯಾ ಪಾಲಿಗೆ ಅನೇಕ ಕಾರಣಗಳಿಗೆ ಮಹತ್ವದ್ದಾಗಿದೆ.ನಾಯಕರಾಗಿ ವಿರಾಟ್ ಕೊಹ್ಲಿಗೆ ಇದುವರೆಗೆ ಐಸಿಸಿ ಟೂರ್ನಿಯಲ್ಲಿ ಯಶಸ್ಸು ಸಿಕ್ಕಿಲ್ಲ. ಇದು ನಾಯಕರಾಗಿ ಅವರ ಕೊನೆಯ ಟಿ20 ಕೂಟವಾಗಿದೆ. ಹೀಗಾಗಿ ಈ ವಿಶ್ವಕಪ್ ನಲ್ಲಿ ಗೆದ್ದು ವಿದಾಯ ಹೇಳುವ ಕನಸು ಅವರದ್ದಾಗಿದೆ.ಹೇಗಾದರೂ ಈ ಬಾರಿಯ ವಿಶ್ವಕಪ್ ಗೆದ್ದು ಐಸಿಸಿ ಟೂರ್ನಿಗಳಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಬರ ನೀಗಿಸಲು ಬಿಸಿಸಿಐ ಅದೃಷ್ಟದ ನಾಯಕ ಧೋನಿಯನ್ನು ಮೆಂಟರ್ ಆಗಿ