ಭಾರತ ತಂಡದ ಯಶಸ್ವಿ ನಾಯಕ ಹಾಗೂ ವಿಕೆಟ್ ಕೀಪರ್ ಮಹೇಂದ್ರಸಿಂಗ್ ಧೋನಿ ಹಲವಾರು ದಾಖಲೆಗಳನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದಾರೆ. ಇದೀಗ ತಮ್ಮ ದಾಖಲೆಗಳ ಪಟ್ಟಿಗೆ ಇನ್ನೊಂದು ದಾಖಲೆಯನ್ನು ಸೇರಿಸುವ ಅವಕಾಶ ಧೋನಿ ಹೊಂದಿದ್ದಾರೆ. 310 ಏಕದಿನ ಪಂದ್ಯಗಳಿಂದ 9,891 ರನ್ ಗಳಿಸಿರುವ ಮಾಜಿನಾಯಕ, ಏಕದಿನ ಪಂದ್ಯಗಳಲ್ಲಿ 10,000 ರನ್ ಗಳಿಸಲು 109 ರನ್ಗಳು ಬೇಕಾಗಿವೆ. ಒಂದು ವೇಳೆ, ಇಂದಿನ ಭಾರತ-ಶ್ರೀಲಂಕಾ ಪಂದ್ಯದಲ್ಲಿ 109 ರನ್ ಗಳಿಸಿದರೆ ಏಕದಿನ ಪಂದ್ಯದಲ್ಲಿ 10,000