Photo Courtesy: Twitterರಾಂಚಿ: ನ್ಯೂಜಿಲೆಂಡ್ ತಂಡದ ಜೊತೆ ಇಂದು ರಾಂಚಿಯಲ್ಲಿ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನಡೆಯಲಿದೆ.ಈ ಪಂದ್ಯಕ್ಕಾಗಿ ಟೀಂ ಇಂಡಿಯಾ ಈಗಾಗಲೇ ರಾಂಚಿಗೆ ಬಂದಿಳಿದಿದೆ.ರಾಂಚಿ ಹೇಳಿ ಕೇಳಿ ಮಾಜಿ ನಾಯಕ ಧೋನಿ ತವರೂರು. ಧೋನಿ ಈಗಾಗಲೇ ಐಪಿಎಲ್ ತಯಾರಿಗಾಗಿ ಇಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಈ ನಡುವೆ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದ ಟೀಂ ಇಂಡಿಯಾ ಕ್ರಿಕೆಟಿಗರನ್ನು ಧೋನಿ ಭೇಟಿ ಮಾಡಿದ್ದು, ಸಲಹೆ ಸೂಚನೆ ನೀಡಿದ್ದಾರೆ. ಆ ಕ್ಷಣಗಳನ್ನು ಬಿಸಿಸಿಐ