ರಾಂಚಿ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ತಮ್ಮ ಹೇರ್ ಸ್ಟೈಲ್ ಗಳಿಂದಲೇ ಫೇಮಸ್ಸಾಗಿದ್ದ ಕಾಲವಿತ್ತು. ಈಗ ಧೋನಿ ಮತ್ತೆ ತಮ್ಮ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ.ಮುಂಬೈನ ಖ್ಯಾತ ಸಲೂನ್ ಒಂದು ತನ್ನ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಧೋನಿಯ ಹೊಸ ಹೇರ್ ಸ್ಟೈಲ್ ನ್ನು ಪರಿಚಯಿಸಿದೆ. ಹಳೆಯದಾದರೂ ಲೇಟೆಸ್ಟ್ ಆಗಿ ಧೋನಿ ವಿ-ಹಾಕ್ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ.ಅಂದ ಹಾಗೆ ಧೋನಿ ಹಿಂದೊಮ್ಮೆ ಇದೇ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದರು. ಆದರೆ ಇತ್ತೀಚೆಗಿನ ದಿನಗಳಲ್ಲಿ