Photo Courtesy: Twitterಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದರೂ ಅವರ ಜನಪ್ರಿಯತೆ ಮಾತ್ರ ಕೊಂಚವೂ ಕಮ್ಮಿಯಾಗಿಲ್ಲ.ಇದೀಗ ಧೋನಿ ವಿಮಾನ ಪ್ರಯಾಣದ ವೇಳೆ ಗಗನಸಖಿಯೊಬ್ಬರು ಅವರ ಮೇಲಿನ ಅಭಿಮಾನದಿಂದ ಚಾಕಲೇಟ್ ಗಳನ್ನು ನೀಡುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಧೋನಿ ಕುಳಿತಿದ್ದ ಸೀಟ್ ಬಳಿಗೆ ಟ್ರೇ ತುಂಬಾ ಚಾಕಲೇಟ್ ಗಳನ್ನು ಹೊತ್ತು ತರುವ ಗಗನಸಖಿ ಧೋನಿಗಾಗಿ ವಿಶೇಷ ಸಂದೇಶದ ಚೀಟಿಯನ್ನೂ ನೀಡುತ್ತಾರೆ. ತಮ್ಮ