ನೇಪಿಯರ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಕಿವೀಸ್ ಬ್ಯಾಟ್ಸ್ ಮನ್ ಟ್ರೆಂಟ್ ಬೌಲ್ಟ್ ರನ್ನು ಔಟ್ ಮಾಡಲು ಧೋನಿ ಹೆಣೆದ ತಂತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಓವರ್ ದಿ ವಿಕೆಟ್ ಮಾಡಲು ಹೊರಟ ಕುಲದೀಪ್ ಯಾದವ್ ರನ್ನು ತಡೆದ ಧೋನಿ ಬೇಡ ಹಾಗೆ ಮಾಡಿದರೆ ಕಣ್ಣು ಮುಚ್ಚಿ ತಡೆಯುತ್ತಾನೆ. ರೌಂಡ್ ದಿ ವಿಕೆಟ್ ಬಾಲ್ ಮಾಡು ಎಂದು ಹೇಳುವುದು ಸ್ಟಂಪ್ ಮೈಕ್ರೋಫೋನ್ ನಲ್ಲಿ ಸೆರೆಯಾಗಿದೆ.ಧೋನಿ