ಚೆನ್ನೈ: ಐಪಿಎಲ್ ಗೆ ಭರ್ಜರಿ ತಯಾರಿ ಆರಂಭಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಈಗಾಗಲೇ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ.ಚೆನ್ನೈಯಲ್ಲಿ ಪ್ರಾಕ್ಟೀಸ್ ನಡುವೆ ಧೋನಿ ಕೆಲವು ಅಭಿಮಾನಿಗಳೊಂದಿಗೆ ಕಾಲ ಕಳೆದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿ ಕುಟುಂಬವೊಂದನ್ನು ಮೈದಾನದಲ್ಲಿ ಭೇಟಿ ಮಾಡಿದ ಧೋನಿ ಆ ಕುಟುಂಬದ ಸಣ್ಣ ಮಗುವಿನೊಂದಿಗೆ ಹೈ ಫೈವ್ ಗೇಮ್ ಆಡಿದ್ದಾರೆ.ಈಗಾಗಲೇ ಧೋನಿ ಸಿಎಸ್ ಕೆ ಪ್ರಮೋಷನಲ್ ವಿಡಿಯೋದಲ್ಲಿ ಹಾಡಿಗೆ ನೃತ್ಯ ಮಾಡಿ