ಚೆನ್ನೈ: ಐಪಿಎಲ್ ನಲ್ಲಿ ಧೋನಿ ಚೆನ್ನೈ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಜತೆಗೆ ಮೈದಾನ ಸಿಬ್ಬಂದಿಗೂ ಪ್ರಿಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.ಪಂದ್ಯಕ್ಕೆ ಮೈದಾನ ಸಜ್ಜುಗೊಳಿಸುವ ಸಿಬ್ಬಂದಿಗಳ ಜತೆಗೆ ಫೋಟೋ ತೆಗೆಸಿಕೊಂಡು ಧೋನಿ ತಮ್ಮ ಸರಳತನ ಪ್ರದರ್ಶಿಸಿದ್ದರು. ಇದೀಗ ತಾವು ಬಾರಿಸುವ ಪ್ರತೀ ಬೌಂಡರಿ, ಸಿಕ್ಸರ್ ಗಳಿಗೆ ಕುಣಿದು ಚಿಯರ್ ಮಾಡುವ ಚಿಯರ್ ಲೀಡರ್ಸ್ ಗಳನ್ನೂ ಧೋನಿ ಖುಷಿಪಡಿಸಿದ್ದಾರೆ.ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ಮುಗಿದ ಬಳಿಕ ಮೈದಾನ ಸಿಬ್ಬಂದಿ ಜತೆಗೆ ಫೋಟೋ ತೆಗೆಸಿಕೊಂಡ ಧೋನಿ