ರಾಂಚಿ: ಕ್ರಿಕೆಟ್ ನಿಂದ ಬಿಡುವು ಪಡೆದಿರುವ ಧೋನಿ ಇದೀಗ ತಮ್ಮ ಬಿಡುವಿನ ವೇಳೆಯನ್ನು ಕುಟುಂಬದವರ ಜತೆ ಚೆನ್ನಾಗಿಯೇ ಎಂಜಾಯ್ ಮಾಡುತ್ತಿದ್ದಾರೆ.ಧೋನಿ ಇತ್ತೀಚೆಗಷ್ಟೇ ಪತ್ನಿ ಸಾಕ್ಷಿಗೆ ಚಪ್ಪಲಿ ಹಾಕಿ ಆ ಫೋಟೋಗಳು ವೈರಲ್ ಆಗಿದ್ದು ಸುದ್ದಿಯಾಗಿತ್ತು. ಇದೀಗ ತಮ್ಮ ಮಗಳು ಜೀವಾಳಷ್ಟೇ ಪುಟಾಣಿ ಮಗುವಿನೊಂದಿಗೆ ಮಾತನಾಡುವ ತಮಾಷೆಯ ವಿಡಿಯೋವನ್ನು ಪತ್ನಿ ಸಾಕ್ಷಿ ಹರಿಯಬಿಟ್ಟಿದ್ದು, ಭಾರೀ ವೈರಲ್ ಆಗಿದೆ.ಈ ವಿಡಿಯೋದಲ್ಲಿ ಧೋನಿ ಪುಟಾಣಿ ಬಾಲಕಿಯನ್ನು ಎತ್ತಿಕೊಂಡಿದ್ದು, ಆಕೆ ನಿಮ್ಮ ಮನೆ ಎಲ್ಲಿ? ಎಂದು