Photo Courtesy: Twitterಚೆನ್ನೈ: ಕ್ರಿಕೆಟ್, ಕೃಷಿ, ಬ್ಯುಸಿನೆಸ್ ಬಳಿಕ ಧೋನಿ ಈಗ ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದಾರೆ. ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆಯಿಂದ ಸಿನಿಮಾ ನಿರ್ಮಾಣ ಮಾಡಿದ್ದಾರೆ.ಲೆಟ್ಸ್ ಗೆಟ್ ಮ್ಯಾರೀಡ್ (ಎಲ್ ಜಿಎಂ) ಎಂಬ ತಮಿಳು ಸಿನಿಮಾವನ್ನು ಧೋನಿ ನಿರ್ಮಿಸಿದ್ದು, ಇದರ ಅಡಿಯೋ ಲಾಂಚ್ ಕಾರ್ಯಕ್ರಮ ಚೆನ್ನೈನಲ್ಲಿ ನಡೆದಿದೆ.ಈ ಕಾರ್ಯಕ್ರಮಕ್ಕೆ ಧೋನಿ ದಂಪತಿ ಆಗಮಿಸಿದ್ದು, ವೇದಿಕೆಯಲ್ಲಿ ಸಿನಿಮಾದ ಅಡಿಯೋ ಲಾಂಚ್ ಮಾಡಿದ್ದಲ್ಲದೆ ಸಿನಿಮಾ ಬಗ್ಗೆಯೂ ಧೋನಿ ಮಾತನಾಡಿದ್ದಾರೆ. ‘ನನ್ನ ಟೆಸ್ಟ್ ಪದಾರ್ಪಣೆಯಾಗಿದ್ದು