ಆಕ್ಲೆಂಡ್: ಧೋನಿ ವಿಕೆಟ್ ಹಿಂದುಗಡೆ ನಿಂತರೆ ಎಂತಹಾ ಚಾಣಕ್ಷ್ಯ ಎನ್ನುವುದು ಜಗತ್ತಿಗೇ ಗೊತ್ತು. ಆದರೆ ಈ ವಿಕೆಟ್ ಕೀಪರ್ ತಜ್ಞನನ್ನೇ ವಂಚಿಸಲು ಬಂದರೆ ಅವರು ಸುಮ್ಮನೇ ಬಿಡುತ್ತಾರಾ?ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಇದೇ ಕತೆ ಆಗಿದೆ. ಬ್ಯಾಟಿಂಗ್ ಮಾಡುತ್ತಿದ್ದ ಧೋನಿಯನ್ನು ಸ್ಟಂಪ್ ಔಟ್ ಮಾಡಲು ನ್ಯೂಜಿಲೆಂಡ್ ಬೌಲರ್ ಮತ್ತು ಕೀಪರ್ ಮಾಡಿದ ಪ್ಲ್ಯಾನ್ ಗೆ ತಿರುಗೇಟು ನೀಡಿದ್ದಾರೆ.ಧೋನಿ ಕ್ರೀಸ್ ಬಿಟ್ಟು ಬ್ಯಾಟಿಂಗ್ ಮಾಡುತ್ತಿರುವುದನ್ನು ಗಮನಸಿದ ಬೌಲರ್