ರಾಂಚಿ: ಸಿಎಸ್ ಕೆ ಕ್ಯಾಪ್ಟನ್ ಎಂ.ಎಸ್. ಧೋನಿ ಪ್ರೈವೇಟ್ ಪಾರ್ಟಿಯೊಂದರಲ್ಲಿ ಹುಕ್ಕಾ ಸೇದುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಧೋನಿ ತಮ್ಮ ಫಿಟ್ನೆಸ್, ಸರಳತೆಯ ವ್ಯಕ್ತಿತ್ವಕ್ಕೆ ಹೆಸರುವಾಸಿ. ಆದರೆ ಧೋನಿ ಹುಕ್ಕಾ ಸೇದುವ ಪರಿ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. ಪರಿಣಿತರಂತೆ ಹುಕ್ಕಾ ಸೇದುವುದು ನೋಡಿ ಧೋನಿಗೆ ಈ ಚಟವಿದೆ ಎನಿಸುತ್ತದೆ.ಇತ್ತೀಚೆಗೆ ಧೋನಿ ನ್ಯೂ ಇಯರ್ ಸಂದರ್ಭದಲ್ಲಿ ದುಬೈನಲ್ಲಿ ತಮ್ಮ ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಿದ್ದರು. ಇದು ಆ ವೇಳೆ