ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಏಕದಿನ ಪಂದ್ಯಕ್ಕೆ ಮೊದಲು ಹಿರಿಯ ಕ್ರಿಕೆಟಿಗ ಧೋನಿ ನೆಟ್ಸ್ ನಲ್ಲಿ ಸಹ ಆಟಗಾರ ದಿನೇಶ್ ಕಾರ್ತಿಕ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.ಸ್ಪಿನ್ ಬೌಲರ್ ಗಳನ್ನು ಎದುರಿಸುವುದು ಹೇಗೆ ಎಂದು ಧೋನಿ ದಿನೇಶ್ ಕಾರ್ತಿಕ್ ಗೆ ಸಲಹೆ ನೀಡಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಸ್ವತಃ ಧೋನಿ ಸ್ಪಿನ್ನರ್ ಗಳನ್ನು ಎದುರಿಸಲು ತಿಣಕಾಡಿದ್ದರು.ಹೀಗಾಗಿ ನೆಟ್ಸ್ ನಲ್ಲಿ ಸ್ಪಿನ್ನರ್ ಗಳನ್ನೇ ಎದುರಿಸಿ ಅಭ್ಯಾಸ ನಡೆಸಿದ ಧೋನಿ ಸಹ ಆಟಗಾರ ದಿನೇಶ್